April 14, 2021

AMBEDKAR JAYANTHI

 ಅರ್ಥ ಪೂರ್ಣ ಅಂಬೆಡ್ಕರ್ ಜಯಂತಿ"* ನಮ್ಮ ಕಾಲೇಜಿನಲ್ಲಿ ಒಟ್ಟು 35 ಜನ ಕೋವಿಡ್ ಯೋಧರಾದ ಪೌರಕಾರ್ಮಿಕರಿಗೆ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಅಂಬೆಡ್ಕರ್ ರವರ 130 ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿಯ ಮುಖ್ಯಾದಿಕಾರಿ ಎಂ. ಮಹದೇವಯ್ಯ, SBI Bank ನಾಗಮಂಗಲ ಶಾಖೆಯ ವ್ಯವಸ್ಥಾ ಪಕರಾದ ಕೆ. ರೇಣುಕಾ ನಾಯಕ್ & ಪಟ್ಟಣ ಪಂಚಾಯಿತಿಯ ಆರೋಗ್ಯ ನಿರೀಕ್ಷಕರಾದ ಮೂರ್ತಿರವರು ಉಪಸ್ಥಿತರಿದ್ದರು.

 
March 3, 2021

"A day training programme on Entrepreneurship Development" to BCOM

We have Organised "A day training programme on Entrepreneurship Development" to BCOM students on 03-03-2021 at BGS auditorium in our college.
Trainers :
1.DG Raju, BSC, MBA. International trainer.
2.DG Mamatha BE
MBA women Entrepreneur.
3. DG Rudrappa M TECH. HOD of E&C Engineering college K R Pet.

 

March 2, 2021

2 ದಿನದ ಕಾರ್ಯಾಗಾರದ ಸಮಾರೋಪ & ಸಮಾರಂಭ

 With Geo Tag


MGIRED ಬೆಂಗಳೂರು ಮತ್ತು ನಮ್ಮ ಕಾಲೇಜಿನ ಸಹಯೋಗದಲ್ಲಿ ನೆರವೇರಿದ 2 ದಿನದ ಕಾರ್ಯಾಗಾರದ ಸಮಾರೋಪ & feedback ಸಮಾರಂಭ - ಸಂಪನ್ಮೂಲ ವ್ಯಕ್ತಿಗಳಾದ ಕೆ.ರವಿ ಮತ್ತು ಅರವಿಂದರವರ ಉಪಸ್ಥಿತಿಯಲ್ಲಿ ಕಾಲೇಜಿಗೆ ಗಿಡಗಳನ್ನು ಹಸ್ತಾಂತರಿಸಲಾಯಿತು & ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

March 1, 2021

National science day

 With Geo Tag


National science day* ಅಂಗವಾಗಿ science ವಿಭಾಗದ ವತಿಯಿಂದ ದಿನಾಂಕ 01-03-2021 & 02-03-2021 ರಂದು *Renewable Energy* ವಿಷಯದ ಮೇಲೆ 2 ದಿನಗಳ ಕಾರ್ಯಗಾರ ಉದ್ಘಾಟನೆಯಾಯಿತು - ಕಾಲೇಜು ಶಿಕ್ಷಣ ಇಲಾಖೆ ಮೈಸೂರು JD ಪ್ರೊ. R ಮೂಗೇಶಪ್ಪ ಕಾರ್ಯಕ್ರಮ ಉದ್ಟಾಟಿಸಿದರು - CEO ಡಾ. N S ರಾಮೇಗೌಡರು ಅಧ್ಯಕ್ಷತೆ ವಹಿಸಿದ್ದರು - MGIRED Govt. of Karnataka ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ Ravi K ಮತ್ತು M R Aravind ರವರು ಮೊದಲ ದಿನದ ವಿಷಯ ಮಂಡನೆ ಜೊತೆಗೆ solar energy ಯ demonstration ನೀಡಿದರು.


February 26, 2021

freshers in PG department

 

With Geo Tag

A small & beautiful programme was organised by seniors
for freshers in PG department of commerce on 26th February 2021.
February 23, 2021

Fire awareness & prevention day


With geo tag

Celebrating ′′ Fire awareness & prevention day ′′ on and celebrating silence for those who have died in fire accident, along with Nagamangala Station Officer K G Rajesh, the precautionary measures to be taken to our college students on the causes of fire disasters and in such situations, and the work to be done initially when disasters occur in public places The students were taught. Along with introducing some of the things used to extinguish the fire, the students showed the methods to use.
Introduction of what still has in fire vehicle and materials used during floods and how we practically explain to the students about how to burn the fire during a fire accident. Sub-officer Mudigere Topegowda and other staff participated in this mockery exhibition.


 

February 18, 2021

ಯೋಗ ಭೋದನೆ & ತರಬೇತಿ

 ಧೈಹಿಕ ಶಿಕ್ಷಣ ವಿಭಾಗದ ವತಿಯಿಂದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಮೈಸೂರು ವಿ.ವಿ. ಯೋಗವನ್ನು ಒಂದು ಅಧ್ಯಾಯವಾಗಿ ಸೇರಿಸಿದ್ದು ಇದಕ್ಕೆ ಸಂಬಂಧಿಸಿದಂತೆ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ ಯೋಗಪಟು ಕಿಶೋರ್ ರವರಿಂದ 18-02-20 21 ರಂದುವಿದ್ಯಾರ್ಥಿಗಳಿಗೆ ಯೋಗ ಭೋದನೆ & ತರಬೇತಿ ಏರ್ಪಡಿಸಲಾಗಿತ್ತು.
February 3, 2021

International Level Seminar on “Recent Trends in Physics with Emphasis on Discovery of God Particle” on 02nd February 2021

 International Level Seminar on “Recent Trends in Physics with Emphasis on Discovery of God Particle” on 02nd February 2021

Welcome Speech : Dr. B.K. Lokesha, Principal

Inaugural Speech : Prof. C. D. Prasad, Former Scientist, Vikram Sarabhai Space Centre (VSSC),

ISRO, Dept. Of Space, Govt. Of India, Trivadrum

Keynote Address : Dr. B. A. Kagali, Former Professor and Chairman of Physics Dept., Bangalore University, Bengaluru

Releasing of Proceedings & Guest of Honour : Dr. Puttaraju,  Vice-Chancellor, Mandya University, Mandya

Divine Blessing : Sri Sri Sri Dr. Nirmalanandanatha Mahaswamiji, President, Sri Adichunchanagiri Mahasamsthana MuttJanuary 25, 2021

ರಾಷ್ಟ್ರೀಯ ಮತದಾರ ದಿನಾಚರಣೆ

                                                                                                         With Geo Tag

ಈ ದಿನ 25-01-2021 ರಂದು *ರಾಷ್ಟ್ರೀಯ ಮತದಾರ ದಿನಾಚರಣೆ* ಅಂಗವಾಗಿ ಕಾಲೇಜಿನ ಆವರಣದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮತ್ತು ಟಿ. ಬಿ. ಬಡಾವಣೆಯ ಹಲವು ಬೀದಿಗಳಲ್ಲಿ ವಿದ್ಯಾರ್ಥಿ ಜಾಥಾ ಮೂಲಕ ಮತದಾನದ ಬಗ್ಗೆ ಜನರಿಗೆ ಅರಿವು ಮಾಡಿಸಲಾಯಿತು.
January 18, 2021

COVID ಸನ್ನಿವೇಶದಲ್ಲಿ ನಡೆದ SSLC ಪರೀಕ್ಷೆಯಲ್ಲಿ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಿರ್ಭಯತೆಯಿಂದ ಸೇವೆ ಸಲ್ಲಿಸಿದ ನಮ್ಮ Rovers & Rangers

With Geo Tag

|| ಜೈ ಶ್ರೀ ಗುರುದೇವ್ ||

ನಿನ್ನೆ ( 18 - 01 - 2021) ರಂದು ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾದರ ನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವದಂದು *COVID ಸನ್ನಿವೇಶದಲ್ಲಿ ನಡೆದ SSLC ಪರೀಕ್ಷೆಯಲ್ಲಿ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಿರ್ಭಯತೆಯಿಂದ ಸೇವೆ ಸಲ್ಲಿಸಿದ ನಮ್ಮ Rovers & Rangers ವಿದ್ಯಾರ್ಥಿಗಳಿಗೆ ಲಭಿಸಿದ ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು*ಶ್ರೀ ಶ್ರೀ ಶ್ರೀ ಡಾII ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 76ನೇ ಜಯಂತ್ಯೋತ್ಸವ

 ದಿನಾಂಕ 18 - 01 - 2021 ರಂದು ಬೆಳಿಗ್ಗೆ 10-30 ಗಂಟೆಗೆ ಪ್ರಾರ್ಥನಾ ಸಭೆಯಲ್ಲಿ ಯುಗಯೋಗಿ ಪದ್ಮಭೂಷಣ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾII ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 76ನೇ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದಭ೯ದಲ್ಲಿ ಪ್ರಾಧ್ಯಾಪಕರು & ವಿದ್ಯಾರ್ಥಿಗಳು ಪೂಜ್ಯ ಮಹಾಸ್ವಾಮೀಜಿಯವರ ಸಾಧನೆ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡು ಎಲ್ಲ ವಿದ್ಯಾರ್ಥಿಗಳು ಪೂಜ್ಯರ ಪೋಟೋಗೆ ಪುಷ್ಪಾರ್ಚನೆ ಮಾಡಿದರು.January 12, 2021

ಬಹುಮಾನ ಸ್ಪರ್ದೆ

 ಜೈ ಶ್ರೀ ಗುರುದೇವ್"

ಕಾಲೇಜಿನ ಪರಂಪರಾ ಕೂಟದ ವತಿಯಿಂದ ದಿನಾಂಕ 12-01-2021 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ನಮ್ಮ ಕಾಲೇಜಿನಲ್ಲಿ ವಿದ್ಯಾಥಿ೯ನಿಯರಿಗೆ ರಂಗೋಲಿ ಸ್ಪರ್ದೆ ಏರ್ಪಡಿಸಲಾಗಿತ್ತು. ಅಂತಿಮ ಬಿ.ಕಾಂ. ದಿವ್ಯಪ್ರಥಮ, ಅಂತಿಮ ಬಿ.ಎ ಸೌಮ್ಯ ದ್ವಿತೀಯ, ಅಂತಿಮ ಬಿ.ಎಸ್ಸಿ ಸುಪ್ರಿಯ ತೃತೀಯ ಸ್ಥಾನ ಪಡೆದರೆ ದ್ವಿತೀಯ ಬಿ ಕಾಂ ಮಂದಾರ & ಅಂತಿಮ ಬಿ. ಬಿ. ಎ ಪ್ರತೀಕ್ಷ ಸಮಾದಾನಕರ ಬಹುಮಾನ ಪಡೆದರು. ಭಾಗವಯಿಸಿದ ಇತರ 10 ಜನ ಸ್ಪರ್ಧಾರ್ಥಿಗಳಿಗೆ ಕಿರುಬಹುಮಾನವನ್ನು 16-01-2021 ರ ಪ್ರಾರ್ಥನಾ ಸಭೆಯಲ್ಲಿ ನೀಡಿ ಪ್ರೊತ್ಸಾಯಿಸಲಾಯಿತು.