April 14, 2021

ಅಂಬೆಡ್ಕರ್ ಜಯಂತಿ

 


|| ಅಂಬೆಡ್ಕರ್ ಜಯಂತಿ||
ನಮ್ಮ ಕಾಲೇಜಿನಲ್ಲಿ ಒಟ್ಟು 35 ಜನ ಕೋವಿಡ್ ಯೋಧರಾದ ಪೌರಕಾರ್ಮಿಕರಿಗೆ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಅಂಬೆಡ್ಕರ್ ರವರ 130 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಪಟ್ಟಣ ಪಂಚಾಯಿತಿಯ ಮುಖ್ಯಾದಿಕಾರಿ ಎಂ. ಮಹದೇವಯ್ಯ, SBI Bank ನಾಗಮಂಗಲ ಶಾಖೆಯ ವ್ಯವಸ್ಥಾ ಪಕರಾದ ಕೆ. ರೇಣುಕಾ ನಾಯಕ್ & ಪಟ್ಟಣ ಪಂಚಾಯಿತಿಯ ಆರೋಗ್ಯ ನಿರೀಕ್ಷಕರಾದ ಮೂರ್ತಿರವರು ಉಪಸ್ಥಿತರಿದ್ದರು.