April 22, 2021

K N Jogigowda, Asst.Professor, PES College Mandya ರವರನ್ನು ಕಾಲೇಜಿನ ಸತ್ ಸಂಪ್ರದಾಯದಂತೆ ಸನ್ಮಾನಿಸಲಾಯಿತು.


ಜೈ ಶ್ರೀ ಗುರುದೇವ್"

ಕಳೆದ 1 1/2 ತಿಂಗಳಿಂದ ನಡೆಯುತ್ತಿದ್ದ ಪರೀಕ್ಷೆ ಇಂದು ಮುಗಿದಿದೆ. ಈ ಅವಧಿಯಲ್ಲಿ ನಮ್ಮ ಜೊತೆಗಿದ್ದು ದಕ್ಷ ಹಾಗೂ ಶಿಸ್ತಿನ ಕರ್ತವ್ಯ ನಿರ್ವಹಿಸಿ ಸಹಕರಿಸಿದ K N Jogigowda, Asst.Professor, PES College Mandya ರವರನ್ನು ಕಾಲೇಜಿನ ಸತ್ ಸಂಪ್ರದಾಯದಂತೆ ಸನ್ಮಾನಿಸಲಾಯಿತು.